ದೇಶಫವಾದ್-ಮಹೀರಾ ಅಭಿನಯದ ಪಾಕಿಸ್ತಾನಿ ಶೊ ಭಾರತದಲ್ಲಿ ಬಿಡುಗಡೆ ಇಲ್ಲ- ನೆಟ್ಫ್ಲಿಕ್ಸ್
ಪಾಕಿಸ್ತಾನ ಮೂಲದ content ಪ್ರಸಾರದ ವಿರುದ್ಧ ಸರ್ಕಾರ ನೀಡಿರುವ ಸಲಹೆಯನ್ನು ನೆಟ್ಫ್ಲಿಕ್ಸ್ಗೆ ನೆನಪಿಸಿರುವುದು ಮತ್ತು ಚಲನಚಿತ್ರ ಸಂಘಟನೆಗಳು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವುದರಿಂದ, ಈ ವಿವಾದ ತೀವ್ರಗೊಂಡಿದೆ.