• Tag results for first look

'ಕಾಳಿ’ ಫಸ್ಟ್‌ಲುಕ್‌ ರಿಲೀಸ್‌: ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅಭಿಷೇಕ್‌ ಅಂಬರೀಶ್‌!

ನಟ, ದಿವಂಗತ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 70ನೇ ಜನ್ಮದಿನದ ಸಂದರ್ಭದಲ್ಲೇ ನಟ ಅಭಿಷೇಕ್‌ ಅಂಬರೀಶ್‌ ಅವರ ಹೊಸ ಚಿತ್ರ ‘ಕಾಳಿ’ಯ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.

published on : 30th May 2022

ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್

ನಟ ಪ್ರಮೋದ್ ಈಗ 'ಬಾಂಡ್ ರವಿ' ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಪ್ರಮೋದ್ ನಿರ್ವಹಿಸಿದ್ದ ಉಢಾಳ್ ಬಾಬು ಪಾತ್ರ ಜನಪ್ರಿಯವಾಗಿತ್ತು.

published on : 3rd April 2022

ಮತ್ತೊಂದು ಥ್ರಿಲ್ಲರ್ ಸಿನಿಮಾದಲ್ಲಿ ಚಿನ್ನಾರಿ ಮುತ್ತ: ರಾಘು ಸಿನಿಮಾ ಫರ್ಸ್ಟ್ ಲುಕ್ ಬಿಡುಗಡೆ

'ಆನ', 'ಬ್ಯಾಂಗ್' ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ 'ರಾಘು' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

published on : 1st April 2022

ಕಚಗುಳಿ ಇಟ್ಟ ‘ಕಂಬ್ಳಿ ಹುಳ'’ ಫರ್ಸ್ಟ್ ಲುಕ್ ಬಿಡುಗಡೆ: ಹೊಸಬರ ಪ್ರಯತ್ನಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್!

ನೈಜ ಘಟನೆಯಾಧಾರಿತ 'ಕಂಬ್ಳಿ ಹುಳ'' ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.

published on : 29th March 2022

'ದಸರಾ' ಸಿನಿಮಾದ ಖಡಕ್ ಲುಕ್ ನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮಿಂಚಿಂಗ್

ನಾನಿ ಅವರಿಗೆ ಜೊತೆಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ.

published on : 22nd March 2022

‘ಅಥರ್ವ’ ರೂಪದಲ್ಲಿ ಎಂಎಸ್ ಧೋನಿ; ಫಸ್ಟ್ ಲುಕ್ ನೋಡಿ ನೆಟ್ಟಿಗರಿಗೆ ಆಶ್ಚರ್ಯ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಮುಂದಿನ ದಿನಗಳಲ್ಲಿ ಅಥರ್ವರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಎಂ.ಎಸ್ ಧೋನಿ ಅವರ ಅಥರ್ವ: ದಿ ಒರಿಜಿನ್ ಎಂಬ ತಮ್ಮ ಗ್ರಾಫಿಕ್ ಕಾದಂಬರಿಯ...

published on : 3rd February 2022

PRK ಪ್ರೊಡಕ್ಷನ್ಸ್, ದಾನಿಶ್ ಸೇಠ್ ಅಭಿನಯದ 'ಒನ್ ಕಟ್ ಟು ಕಟ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ಇದೀಗ ಅಮೆಜಾನ್ ಪ್ರೈಮ್ ನಲ್ಲಿ ದಾನಿಶ್ ಅವರ ಒನ್ ಕಟ್ ಟು ಕಟ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. 

published on : 25th January 2022

'ಅದ್ಧೂರಿ ಲವರ್' ಫಸ್ಟ್ ಲುಕ್ ಔಟ್: ರಗಡ್ ಲುಕ್ ನಲ್ಲಿ ವಿರಾಟ್!

ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಚಿತ್ರದ ಮೊದಲ ಲುಕ್ ಅನಾವರಣಗೊಳಿಸಿದೆ.

published on : 25th November 2021

ಸಿ.ಎಂ ಬೊಮ್ಮಾಯಿ ಅವರಿಂದ ಪಾವನಾ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ. 

published on : 18th November 2021

'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಬಿಡುಗಡೆ, ಭಿನ್ನ ಗೆಟಪ್ ನಲ್ಲಿ ಮಿಂಚಿದ ಕಿರಿಕ್ ಪಾರ್ಟಿ ಬೆಡಗಿ 

ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಪುಷ್ಪ’ ಈಗಾಗಲೇ ದೇಶದಾದ್ಯಂತ ಸುದ್ದಿ ಮಾಡುತ್ತಿದೆ.

published on : 29th September 2021

ಮತ್ತೊಮ್ಮೆ ಖಾಕಿ ಧರಿಸಿದ ಪ್ರಜ್ವಲ್ ದೇವರಾಜ್: 'ಮಾಫಿಯಾ' ಫಸ್ಟ್‌ ಲುಕ್‌ ರಿಲೀಸ್!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ‘ಮಾಫಿಯಾ’ದ ಫಸ್ಟ್‌ಲುಕ್‌ ಬಿಡುಗಡೆ ಆಗಿದೆ. ಜುಲೈ 4 ಪ್ರಜ್ವಲ್‌ ಅವರ ಜನ್ಮದಿನವೂ ಹೌದು. ಕೇಕ್‌ ಕತ್ತರಿಸಿ ಅವರ ಹುಟ್ಟುಹಬ್ಬ ಆಚರಿಸಿದ ಚಿತ್ರತಂಡ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

published on : 5th July 2021

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಫಸ್ಟ್‌ ಲುಕ್‌ ರಿಲೀಸ್

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಟ್ರಿಬಲ್ ರೈಡಿಂಗ್ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

published on : 15th April 2021

ಆಲಿಯಾ ಭಟ್ ಹುಟ್ಟಹಬ್ಬದ ಪ್ರಯುಕ್ತ 'RRR' ಚಿತ್ರದ ಫಸ್ಟ್ ಲುಕ್' ಬಿಡುಗಡೆ!

ಬಾಲಿವುಡ್ ನಟಿ ಆಲಿಯಾ ಭಟ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ 'RRR' ಚಿತ್ರದ ಫಸ್ಟ್ ಲುಕ್ ನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಸೋಮವಾರ ಬಿಡುಗಡೆಗೊಳಿಸಿದ್ದಾರೆ.

published on : 15th March 2021

ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ "ಸಪ್ತ ಸಾಗರದಾಚೆ ಎಲ್ಲೋ" ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. 

published on : 11th March 2021

ರಾಶಿ ಭವಿಷ್ಯ