ಬಾಲಿವುಡ್ಸಿನಿರಂಗದ ಅತಿದೊಡ್ಡ ಫ್ಲಾಪ್ ಸಿನಿಮಾ! 45 ಕೋಟಿ ಖರ್ಚು ಮಾಡಿ ಗಳಿಸಿದ್ದು ಕೇವಲ 60 ಸಾವಿರ ರೂ
ಬಿಡುಗಡೆಯಾದ ಮೊದಲ ದಿನ ಮಾರಾಟವಾಗಿದ್ದು 293 ಟಿಕೆಟ್ ಮಾತ್ರ; ಹೂಡಿಕೆ ಮಾಡಿದ ಹಣದಲ್ಲಿ ಶೇ. 99.99ರಷ್ಟು ಭಾರಿ ನಷ್ಟ ಅನುಭವಿಸಿದ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಫ್ಲಾಪ್ ಸಿನಿಮಾ ಇದು! ಎಲ್ಲಾ ಒಟಿಟಿ ಸಂಸ್ಥೆಗಳಿಂದಲೂ ರಿಜೆಕ್ಟ್ ಆಗಿ ಯೂಟ್ಯೂಬ್ನಲ್ಲಿ ಉಚಿತವಾಗಿ ರಿಲೀಸ್ ಆಯ್ತು ಈ ಚಿತ್ರ!