- Tag results for foods
![]() | ಮಲಬದ್ಧತೆ ಸಮಸ್ಯೆ: ನಿಮಗೆ ತಿಳಿಯದೇ ಇರುವ ಕಾರಣಗಳು? ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ... (ಕುಶಲವೇ ಕ್ಷೇಮವೇ)ಇಂದು ಮಲಬದ್ಧತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರಿಗೆ ಮಲಬದ್ಧತೆ ಬಗ್ಗೆ ಒಂದು ಸಮಸ್ಯೆ ಎಂಬುದು ತಿಳಿದಿರುವುದಿಲ್ಲ. “ಡಾಕ್ಟ್ರೇ, ನಮ್ಮ ಮಗ ಹಲವಾರು ದಿನಗಳಿಂದ ಟಾಯ್ಲೆಟ್ಟಿಗೆ ಸರಿಯಾಗಿ ಹೋಗುತ್ತಿಲ್ಲ” ಅಥವಾ “ಸರಿಯಾಗಿ ಮಲವಿಸರ್ಜನೆ ಆಗುತ್ತಿಲ್ಲ” ಎಂದು ಹೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. |
![]() | ಚಳಿಗಾಲಕ್ಕೆ ಆರೋಗ್ಯಕರ ಆಹಾರಕ್ರಮ (ಕುಶಲವೇ ಕ್ಷೇಮವೇ)ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. |
![]() | ನಾವು ಎಂತಹ ಆಹಾರವನ್ನು ಸೇವಿಸಬೇಕು? (ಕುಶಲವೇ ಕ್ಷೇಮವೇ)ನಮ್ಮ ನಿತ್ಯಜೀವನದಲ್ಲಿ ಸಂಸ್ಕರಿತ ಆಹಾರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತೇವೆಯೇ ವಿನಾ ಅದರ ಬದಲಾಗಿ ಒಂದೆರಡು ಬಾಳೆ ಅಥವಾ ಸೀಬೆ ಅಥವಾ ಸೇಬು ಹಣ್ಣನ್ನು ತಿನ್ನೋಣ ಎಂದು ಯೋಚಿಸುವುದಿಲ್ಲ. |
![]() | ಔಷಧಿ ಇಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೇವಿಸಬೇಕಾದ ಅತ್ಯುತ್ತಮ ಆಹಾರಗಳು ಇಲ್ಲಿವೆ...ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವು ಮುಖ್ಯವಾಗಿದೆ. |
![]() | ಆಪಲ್ ತಿನ್ನೋದ್ರಿಂದ ತೂಕ ಕಳೆದುಕೊಳ್ಳಬಹುದು, ಇನ್ನಷ್ಟು ಸರಳ ಟಿಪ್ಸ್‌ಗಳು ಇಲ್ಲಿವೆ..ಸಂಶೋಧನೆ ಪ್ರಕಾರ, ದಿನವೊಂದಕ್ಕೆ 1,000 ಕ್ಯಾಲೋರಿಗಳಿಗಿಂತ ಕಡಿಮೆಯಿರುವ ಆಹಾರ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಸಮತೋಲಿತ ಪೋಷಣೆ ಒದಗಿಸಲು ವಿಫಲವಾಗುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. |
![]() | ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು (ಕುಶಲವೇ ಕ್ಷೇಮವೇ)ಆದಿಕವಿ ಪಂಪನಿಂದ ಆಧುನಿಕ ಕವಿಗಳವರೆಗೆ ವರ್ಷಧಾರೆಯ ಕುರಿತು ವರ್ಣಿಸಿದ ಕವಿಗಳೇ ಇಲ್ಲ. ತಾನ್‍ಸೇನ್ ಮೇಘ್ ಮಲ್ಹಾರ್ ನುಡಿಸಿ, ಮಳೆ ಸುರಿಸಿದ್ದನೆಂಬುದನ್ನು ತಿಳಿಸಿದ್ದೇವೆ. ಪ್ರತಿ ಜೀವಿಗೂ ಜೀವ ತುಂಬುವ ಮಳೆಗಾಲದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ. |