ದೇಶಗುಣಮಟ್ಟ ಪರೀಕ್ಷೆಯಲ್ಲಿ Bisleri ಮತ್ತೆ ವಿಫಲ: Goa ಬೆನ್ನಲ್ಲೇ ಪಶ್ಚಿಮ ಬಂಗಾಳದ ಘಟಕದ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ, ಕಾನೂನು ಕ್ರಮಕ್ಕೆ FSSAI ಸಮ್ಮತಿ..!
ಜಲ್ಪೈಗುರಿಯ ತೆಲಿಪಾರಾ ಗ್ರಾಮದ ಬಿಸ್ಲೇರಿ ಘಟಕದಿಂದ ಸಂಗ್ರಹಿಸಲಾದ ನೀರಿನ ಮಾದರಿಯಲ್ಲಿ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಪ್ರಾಥಮಿಕ ಹಾಗೂ ಉಲ್ಲೇಖಿತ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ದೃಢಪಟ್ಟಿದೆ.