ರಾಜ್ಯಡಿಜೆ ಎಲ್ಲಿ ತರಲಿ ಸಾಹೇಬ್ರೇ? ಬರಗಾಲದ ನಡುವೆ ಜಿಲ್ಲಾಧಿಕಾರಿ ನಿವಾಸದಲ್ಲಿ ಡಿಜೆ ಪಾರ್ಟಿ; ಗದಗ ಡಿಸಿಗೆ ಕರೆ ಮಾಡಿ ರೈತನ ನೇರ ಕ್ಲಾಸ್
ಭೀಕರ ಬರಗಾಲದ ನಡುವೆಯೇ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅದ್ಧೂರಿ ಡಿಜೆ ಪಾರ್ಟಿ ಆಯೋಜಿಸಿದ್ದನ್ನು ಖಂಡಿಸಿ, ರೈತ ರಾಜೀವ ಬೊಮ್ಮನಕಟ್ಟಿ ಅವರು ನೇರವಾಗಿ ಡಿಸಿ ಅವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ: