ರಾಜ್ಯರಾಜಕೀಯ ಪಕ್ಷಗಳ ಚುನಾವಣಾಪೂರ್ವ ಘೋಷಣೆಗಳನ್ನು ಭ್ರಷ್ಟಾಚಾರ ಎನ್ನಲಾಗದು: ಹೈಕೋರ್ಟ್
ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ತಪ್ಪಾದ ನೀತಿಯಿಂದ ಕೂಡಿದೆ ಎಂದು ಅಪಾದಿಸಬಹುದೇ ಹೊರತು ಅದನ್ನು ಪ್ರಜಾಪ್ರತಿನಿಧಿ ಕಾಯಿದೆ ಅಡಿ ಭ್ರಷ್ಟಾಚಾರದ ಕೃತ್ಯ ಎನ್ನಲಾಗದು ಎಂದು ಈಚೆಗೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.