Guinness World Record

ಮಂಗಳೂರಿನಲ್ಲಿ 12 ದಿನಗಳ ಕಾಲ ನಿರಂತರ ಕೊಂಕಣಿ ಗಾಯನ; ಗಿನ್ನೆಸ್ ದಾಖಲೆ ನಿರ್ಮಿಸಲು ಭರ್ಜರಿ ಸಿದ್ಧತೆ..!
ಗಿನ್ನೆಸ್ ದಾಖಲೆ ಪ್ರಯತ್ನದ ಭಾಗವಾಗಿ 12 ದಿನಗಳ ಕಾಲ ನಿರಂತರ ಗಾಯನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸಲಿವೆ. ಗೋವಾದ 53 ತಂಡಗಳು ಸೇರಿದಂತೆ 6,700ಕ್ಕೂ ಹೆಚ್ಚು ಗಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೈಸೂರು ದಸರಾ ಡ್ರೋನ್ ಶೋ: 3,473 ಡ್ರೋನ್‌ಗಳಿಂದ ನವಿಲಿನ ಆಕೃತಿ ರಚಿಸಿ ಗಿನ್ನೆಸ್ ದಾಖಲೆ
ಮೈಸೂರು ದಸರಾ ಡ್ರೋನ್ ಶೋನ ಮೊದಲ ಎರಡು ದಿನಗಳ ಪ್ರದರ್ಶನಗಳ ವೇಳೆ ಪ್ರೇಕ್ಷಕರ ಸಂಖ್ಯೆ ಭಾರಿ ಪ್ರಮಾಣದಲ್ಲಿತ್ತು. ಆಸನ ವ್ಯವಸ್ಥೆಯ ಅಧಿಕೃತ ಸಾಮರ್ಥ್ಯ 33,500 ಆಗಿದ್ದರೂ, 40,000ಕ್ಕೂ ಹೆಚ್ಚು ಜನರು ಮೈದಾನದಲ್ಲಿ ಪ್ರದರ್ಶನ ವೀಕ್ಷಿಸಿದರು.

Guinness World Record: ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ; ಗಿನ್ನೆಸ್ ದಾಖಲೆಯ ಸಾಹಸದಲ್ಲಿ ಆರ್. ಅಶೋಕ್ ಪುತ್ರ!
ಶರತ್ ಆರ್. ಅಶೋಕ್ ಅವರು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ

ಸೈಕಲ್ ನಲ್ಲಿ ಅಪ್ಪು ಅಭಿಮಾನಿ ವಿಶ್ವ ಪರ್ಯಟನೆ, ಗಿನ್ನಿಸ್ ದಾಖಲೆ ಮೇಲೆ ಕಣ್ಣು!
ತಮಿಳುನಾಡಿನ ಕೊಯಮತ್ತೂರಿನ ಯುವಕನೊರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ- Photos
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಮೋದಿ ನೇತೃತ್ವದಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಸೇರ್ಪಡೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಬುಧವಾರ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಸೃಷ್ಟಿಸಿದೆ.

ಭಾರತದ ದಾಖಲೆ ಹಿಂದಿಕ್ಕಿದ ಶ್ರೀಲಂಕಾ ವೈದ್ಯರು: ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲು ಹೊರ ತೆಗೆದು ಗಿನ್ನಿಸ್ ರೆಕಾರ್ಡ್!
ಶ್ರೀಲಂಕಾ ಸೇನೆಯ ವೈದ್ಯರ ತಂಡವೊಂದು ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲನ್ನು ತೆಗೆದುಹಾಕುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದು, 2004ರಲ್ಲಿ ಭಾರತೀಯ ವೈದ್ಯರು ಬರೆದಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಸಜ್ಜು: ಒಂದೆಡೆ ಸೇರಿದ ಕೊಡವ ಸಮಾಜದ ಸುಮಾರು 6,000 ಜನ!
ಗಿನ್ನಿಸ್ ವಿಶ್ವ ದಾಖಲೆ ಮಾಡಬೇಕೆಂಬ ಗುರಿಯೊಂದಿಗೆ ಕೊಡವ ಸಮಾಜದ ಸುಮಾರು 6,000 ಜನರು ಶನಿವಾರ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಒಂದೆಡೆ ಸೇರಿದರು. ವಿಶ್ವದ ಅತ್ಯಂತ ದೊಡ್ಡ ಕುಟುಂಬದ ದಾಖಲೆಯನ್ನು ಮುರಿಯಲು ಅವರೆಲ್ಲರನ್ನೂ ಒಂದೇ ಸೂರಿನಡಿ ಕೊಡವ ಕ್ಲಾನ್ ಪೋರ್ಟಲ್ ಸೇರಿಸಿದ್ದು, ಇದಕ್ಕೆ ಒಕ್ಕೂಟ ಎಂದು ಹೆಸರಿಡಲಾಗಿತ್ತು.

ದುಬೈ: ಭಾರತೀಯ ಮೂಲದ ಯೋಗಪಟುವಿನಿಂದ 29 ನಿಮಿಷಗಳ ಕಾಲ ವೃಶ್ಚಿಕಾಸನ; ಗಿನ್ನೆಸ್ ವಿಶ್ವ ದಾಖಲೆ!
ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದಯೋಗ ಶಿಕ್ಷಕರೊಬ್ಬರು 29 ನಿಮಿಷಗಳ ಕಾಲ ವೃಶ್ಚಿಕಾಸನದಲ್ಲಿದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

