ಕ್ರೀಡೆಹಾಲ್ ಆಫ್ ಫೇಮ್ ಓಪನ್: ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ಫೈನಲ್ ಪ್ರವೇಶ
ಅಮೆರಿಕಾದ ನ್ಯೂಪೊರ್ಟ್ ನಲ್ಲಿ ನಡೆದ ಹಾಲ್ ಆಫ್ ಫೇಮ್ ಓಪನ್ ಟೂರ್ನಮೆಂಟ್ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕಾದ ಟಿಮ್ ಸ್ಮಿಕ್ಜೆಕ್ ಅವರನ್ನು 6-4, 7-5 ಅಂತರದಿಂದ ಮಣಿಸಿದ ಭಾರತದ ಟೆನ್ನಿಸ್ ಆಟಗಾರ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶಿಸಿದ್ದಾರೆ.