ರಾಜ್ಯCM ಕ್ಲೀನ್ ಚಿಟ್ ನೀಡಿದ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯುತ್ತಾರೆ: ಹಾಸನ ಸೈಬರ್ ನೋಟಿಸ್ ಸ್ವೀಕರಿಸಲು HDk ನಿರಾಕರಣೆ
ಆ ಚಾಟ್ಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ನಾನು ಆಗ್ರಹಿಸಿದ್ದೆ. ಆದರೆ, ಅದೇ ದಿನ ಮುಖ್ಯಮಂತ್ರಿಯವರು ಆ ಚಾಟ್ಗಳಲ್ಲಿ ಹೆಸರಿಸಲಾದ ಅಧಿಕಾರಿಗೆ 'ಕ್ಲೀನ್ ಚಿಟ್' ನೀಡಿದರು.