Health
ರಾತ್ರಿ ಸೊಳ್ಳೆ ಕಾಟ ಜಾಸ್ತಿಯೇ? ಒಂದೇ ನಿಂಬೆಹಣ್ಣಿನಿಂದ ಸೊಳ್ಳೆಗಳಿಂದ ಮುಕ್ತಿ ಪಡೆಯಿರಿ; ಗಾಢ ನಿದ್ರೆ ಮಾಡಿ! ಹೇಗೆ ಗೊತ್ತಾ?
ರಾತ್ರಿ ಸೊಳ್ಳೆ ಕಾಟದಿಂದ ನಿದ್ದೆ ಹಾಳಾಗುತ್ತಿದೆಯೇ? ಒಂದೇ ನಿಂಬೆಹಣ್ಣು ಮತ್ತು ಲವಂಗದಿಂದ ಸೊಳ್ಳೆಗಳನ್ನು ನೈಸರ್ಗಿಕವಾಗಿ ದೂರ ಓಡಿಸಿ, ಯಾವುದೇ ರಾಸಾಯನಿಕ ಇಲ್ಲದೆ ಗಾಢವಾಗಿ ನಿದ್ರೆ ಮಾಡುವ ಸುಲಭ ಮನೆಮದ್ದು ಇಲ್ಲಿದೆ:

"ಸದ್ಯಕ್ಕೆ ಮಾತನಾಡಲು ಸಾಧ್ಯವಿಲ್ಲ...": ಆರೋಗ್ಯದ ಬಗ್ಗೆ ಮಹತ್ವದ ಅಪ್ಡೇಟ್ ಹಂಚಿಕೊಂಡು ಕ್ಷಮಿಸಿ ಎಂದ ಅಮಿತಾಭ್ ಬಚ್ಚನ್..!
ವಿಶ್ರಾಂತಿ ಪಡೆದು ಚೇತರಿಸಿಕೊಳ್ಳಲು ಕೆಲವು ದಿನಗಳ ಕಾಲ ವಿರಾಮ ಪಡೆಯುವಂತೆ ವೈದ್ಯರು ಸಲಹೆ ನೀಡಿರುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ಬರೆಯಲು ಸಾಧ್ಯವಾಗುತ್ತಿಲ್ಲ.

Kidney stones: ಕಿಡ್ನಿಯಲ್ಲಿ ಕಲ್ಲುಗಳಾಗುವುದೇಕೆ? ಪುರುಷರು, ಮಹಿಳೆಯರಲ್ಲಿ ಯಾರಿಗೆ ಅಪಾಯ ಹೆಚ್ಚು?
ಮೂತ್ರಪಿಂಡದ ಕಲ್ಲುಗಳು ಪುರುಷರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ನಂಬಿಕೆಯೂ ಇದೆ. ಹಾಗಾದರೆ, ಈ ಕಲ್ಲುಗಳು ನಿಜವಾಗಿಯೂ ಹೇಗೆ ರೂಪುಗೊಳ್ಳುತ್ತವೆ? ಯಾವ ಅಭ್ಯಾಸಗಳು ಅವುಗಳ ಅಪಾಯವನ್ನು ಹೆಚ್ಚಿಸುತ್ತವೆ?

ಯುವಕರಲ್ಲಿ ಹೃದಯಾಘಾತ ಹೆಚ್ಚಳ: ನಾನು ಫಿಟ್, ಹೃದ್ರೋಗ ಬರಲ್ಲ ಎನ್ನಬೇಡಿ; ಈ 4 ತಪ್ಪು ಮಾಡಲೇಬೇಡಿ..!
ಓಡುತ್ತಿರುವಾಗ, ವ್ಯಾಯಾಮ ಮಾಡುವಾಗ ಅಥವಾ ದೈನಂದಿನ ಕೆಲಸಗಳಲ್ಲಿ ತೊಡಗಿರುವಾಗಲೂ ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಹೀಗಾಗಿ ‘ನಾನು ಫಿಟ್ ಆಗಿದ್ದೇನೆ, ನನಗೆ ಹೃದಯದ ಸಮಸ್ಯೆ ಬರುವುದಿಲ್ಲ’ ಎಂಬ ಭಾವನೆ ತಪ್ಪಾಗಬಹುದು.

BP, Heart attack ಹೆಚ್ಚಳ: ಆರೋಗ್ಯಕರ ಆಹಾರ ಪದ್ಧತಿಗೆ ರಾಜ್ಯ ಸರ್ಕಾರ ಒತ್ತು; 2030ರೊಳಗೆ ಉಪ್ಪು ಸೇವನೆ ಶೇ.30ರಷ್ಟು ಕಡಿತಕ್ಕೆ ಮುಂದು..!
ಮನೆಗಳಲ್ಲಿ, ಹೊರಗಿನಿಂದ ಸೇವಿಸುವ ಆಹಾರದಲ್ಲಿ ಹಾಗೂ ಸಂಸ್ಕರಿತ ಮತ್ತು ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿ ಅತಿಯಾದ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

CKD: ಕಿಡ್ನಿ ಸಮಸ್ಯೆ ಎಂದ ತಕ್ಷಣ ಡಯಾಲಿಸಿಸ್ ಎಂಬ ಭಯ ಬೇಡ; ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲೇಬೇಕಾದ 5 ಪ್ರಮುಖ ತಪ್ಪು ಕಲ್ಪನೆಗಳು..!
ಕಾಯಿಲೆಯ ಹಂತ, ಕಾರಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದರ ಪರಿಣಾಮಗಳು ಬದಲಾಗುತ್ತವೆ. ಹೀಗಾಗಿ ಕಿಡ್ನಿ ಕಾಯಿಲೆಯ ಬಗ್ಗೆ ವರ್ಷಗಳಿಂದ ಹರಡಿರುವ ಕೆಲವು ತಪ್ಪು ಕಲ್ಪನೆಗಳು ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿವೆ.

ಅಮಿತ್ ಶಾಗೆ Food Poisoning: ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಗೈರು; ಆರೋಗ್ಯದ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿದ್ದೇನು..?
ಅವರು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ವಿಷಾಹಾರದಿಂದಾಗಿ ವಾಂತಿಯಾಗಿದ್ದು, ಸಹಜವಾಗಿಯೇ ಸ್ವಲ್ಪ ನಿಶ್ಶಕ್ತಿ ಉಂಟಾಗಿತ್ತು.

ಕಡಿಮೆ ಪ್ರೀಮಿಯಂ ಅಂತ ಮೋಸ ಹೋಗಬೇಡಿ! ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ; ಇಲ್ಲದಿದ್ರೆ ಹಣ ಲಾಸ್ ಆಗೋದು ಪಕ್ಕಾ!
Health Insurance: ಆರೋಗ್ಯ ವಿಮೆ ಮಾಡುವಾಗ ಮಾಡಲೇಬಾರದ ತಪ್ಪುಗಳಿವು, ಈ ನಿಯಮಗಳನ್ನು ತಿಳಿಯದೆ ಪಾಲಿಸಿ ಖರೀದಿಸಬೇಡಿ! ಹಾಗಾಗಿ, ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸದಿದ್ದರೆ ಕ್ಲೈಮ್ ಸಿಗುವುದು ಕಷ್ಟ. ಆ ಕುರಿತ ಮಾಹಿತಿ ಇಲ್ಲಿದೆ:

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Video ಅಸಲಿಯತ್ತು ಬಿಚ್ಚಿಟ್ಟ Donald Trump
ಅವರು ಮೃತಪಟ್ಟಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಅವರು ತುಂಬಾ ಗಂಭೀರವಾಗಿ ಗಾಯಗೊಂಡಿದ್ದರು. ದೇಹದ ಎಡಭಾಗ, ಕೈ, ಕಾಲು ಸೇರಿದಂತೆ ಎಲ್ಲವೂ ತೀವ್ರವಾಗಿ ಗಾಯಗೊಂಡಿತ್ತು. ಆದರೆ, ಅವರು ಮೃತಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ.

