ರಾಜ್ಯರಾಜ್ಯದಲ್ಲಿ ಸೀಟ್ ಬೆಲ್ಟ್, ಹೆಲ್ಮೆಟ್ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ! ಕೇವಲ ಶೇ. 15ರಷ್ಟು ಸವಾರರಿಂದ ಮಾತ್ರ ಸರಿಯಾದ ಹೆಲ್ಮೆಟ್ ಬಳಕೆ ಎಂದ ನಿಮ್ಹಾನ್ಸ್ ವರದಿ
ಕರ್ನಾಟಕದ ರಸ್ತೆಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸಿದರೂ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ನಂತಹ ಜೀವ ರಕ್ಷಕ ನಿಯಮಗಳನ್ನು ಎಷ್ಟು ಮಂದಿ ಪಾಲಿಸುತ್ತಿದ್ದಾರೆ? ಆ ಕುರಿತ ವರದಿ ಇಲ್ಲಿದೆ: