ದೇಶ'ದೇಶದಲ್ಲಿ ಹಿಂದುತ್ವ ದ್ವೇಷದ ಸುನಾಮಿ ಎದ್ದಿದೆ': ಅಸದುದ್ದೀನ್ ಒವೈಸಿ
ಇತ್ತೀಚಿನ ದೆಹಲಿ ಹಿಂಸಾಚಾರ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ಹಿಂದುತ್ವದ ದ್ವೇಷದ ಸುನಾಮಿ ಇದ್ದು ದೆಹಲಿ ಹಿಂಸಾಚಾರದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.