• Tag results for hitting

ಹಿಟ್ ಅಂಡ್ ರನ್: ಬೈಕ್ ಸವಾರನಿಗೆ ಗುದ್ದಿದ ಎಸ್ ಯುವಿ ಕಾರು; ಕಾನೂನು ಪದವಿ ವಿದ್ಯಾರ್ಥಿ ಬಂಧನ

ಬೈಕ್ ಸವಾರೊಬ್ಬನಿಗೆ ಎಸ್ ಯುವಿ ಕಾರಿನಿಂದ ಗುದ್ದಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋದ ಕಾನೂನು ಪದವಿ ವಿದ್ಯಾರ್ಥಿಯನ್ನು ಬಂಧಿಸಿದ ದೆಹಲಿ ಪೊಲೀಸರು ಆತನ ವಿರುದ್ದ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

published on : 7th June 2022

ದೊಣ್ಣೆ ಹಿಡಿದು ಸುಶೀಲ್ ಕುಮಾರ್ ಮತ್ತವರ ಸಹಚರರಿಂದ ವ್ಯಕ್ತಿ ಮೇಲೆ ಹಲ್ಲೆ: ವಿಡಿಯೋ ವೈರಲ್

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್‌ ಮತ್ತು ಸಹಚರರು, ಕೆಲವು ವ್ಯಕ್ತಿಗಳಿಗೆ ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ

published on : 28th May 2021

ರಾಶಿ ಭವಿಷ್ಯ