ಶಾಪಿಂಗ್ ಮಾಲ್ ಗಳಲ್ಲಿ ಪತ್ನಿ ತೆರಳುವ ಮಳಿಗೆಗಳಿಗೆಲ್ಲಾ ಪತಿ ಹಿಂಬಾಲಿಸುವುದು ವಿಶ್ವಾದ್ಯಂತ ಕಂಡು ಬರುವುದು ಸಹಜ ದೃಶ್ಯ. ಆದರೆ ಇದಕ್ಕೆ ಚೀನಾ ಪರಿಹಾರ ಕಂಡುಕೊಂಡಿದೆ.