ರಾಜ್ಯಲಾಕ್ಡೌನ್ ಇದ್ದರೂ ಮಹದೇಶ್ವರ ಬೆಟ್ಟ ಕಾಡು ಕಾಲು ದಾರಿಗಳ ಮೂಲಕ ಬರುತ್ತಿದ್ದ ತಮಿಳರಿಗೆ ಕಡಿವಾಣ!
ಮಲೆ ಮಹದೇಶ್ವರ ಬೆಟ್ಟದ ಕಾಡು ಕಾಲು ದಾರಿಗಳ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುತ್ತಿದ್ದ ವಲಸಿಗರಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿದೆ. ಕಾಡು ಕಾಲು ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಕಳ್ಳದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಲಾಗಿದೆ...