Indian Railway Catering and Tourism Corporation (IRCTC)
ಈಶಾನ್ಯ ಭಾರತ ಪ್ರವಾಸಕ್ಕೆ IRCTCಯಿಂದ ಭರ್ಜರಿ ಆಫರ್! ಕೇವಲ ₹46 ಸಾವಿರಕ್ಕೆ 6 ದಿನಗಳ ಟೂರ್ ಪ್ಯಾಕೇಜ್
ಈಶಾನ್ಯ ಭಾರತ ನೋಡಬೇಕು ಎಂಬುದು ಅನೇಕರ ಕನಸು. ಆದರೆ ಹೇಗೆ ಹೋಗುವುದು, ಎಲ್ಲಿ ಉಳಿಯುವುದು ಎಂಬ ಚಿಂತೆ ಬಿಡುವುದಿಲ್ಲ. ಈಗ IRCTC ಟೂರಿಸಂ ಇದಕ್ಕಾಗಿಯೇ ಒಂದು ರೆಡಿಮೇಡ್ ಪ್ಯಾಕೇಜ್ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ರೈಲು ಹತ್ತಿದರೆ ಮನೆ ಸೇರೋದು ಸುಲಭ
ರೈಲು ನಿಲ್ಧಾಣದಲ್ಲಿ ಇಳಿಯುತ್ತಿದ್ದಂತೆ ಯಾರಾದರೂ ನಮ್ಮನ್ನು ಸ್ವಾಗತಿಸಿ...

