ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿಂಗ್(ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿಂಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ 76 ವಯಸ್ಸಾಗಿತ್ತು.