Advertisement
ಕನ್ನಡಪ್ರಭ >> ವಿಷಯ

Infosys

Casual Photo

ಇನ್ಫೋಸಿಸ್ 3ನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ 30 ಪರ್ಸೆಂಟ್ ಇಳಿಕೆ  Jan 11, 2019

ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭವು ಶೇ .30 ರಷ್ಟು ಕುಸಿದಿದ್ದು, 3,610 ಕೋಟಿ ರೂಪಾಯಿಗೆ ಇಳಿದಿದೆ. ಆದಾಗ್ಯೂ, 8,260 ಕೋಟಿ ರೂಪಾಯಿ ಷೇರು ಖರೀದಿ ಯೋಜನೆಯನ್ನು ಘೋಷಿಸಿದೆ.

Infosys foundation president Dr. Sudha Murty, Dr G Parameshwar and others

ಪತ್ರಕರ್ತರು ಸಮಾಜಮುಖಿ ಕೆಲಸಗಳನ್ನು ಮಾಡಬೇಕು: ಡಾ ಜಿ. ಪರಮೇಶ್ವರ್  Jan 01, 2019

ಪ್ರತಿವರ್ಷದಂತೆ ಹೊಸ ವರ್ಷ ಆರಂಭದ ಮುನ್ನಾದಿನ ಪ್ರದಾನ ಮಾಡುವ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ....

Sudamurthy

ಇನ್ಫೋಸಿಸ್ ಸುಧಾಮೂರ್ತಿಗೆ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ  Dec 28, 2018

ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟವಾಗಿದ್ದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ.

home to kodagu victims as per government plan says infosys sudha murthy

ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ: ಸುಧಾಮೂರ್ತಿ  Dec 02, 2018

ಸರ್ಕಾರಕ್ಕೆ ಹಣ ನೀಡಲ್ಲ, ಆದರೆ ಯೊಜನೆಯಂತೆ ಕೊಡಗು ಸಂತ್ರಸ್ಥರಿಗೆ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಷನ್ ನ ಸುಧಾಮೂರ್ತಿ ಅವರು ಹೇಳಿದ್ದಾರೆ.

Infosys doubles salary of upskilled employees in anti-attrition move

ಕೆಲಸ ಬಿಡುವುದನ್ನು ತಡೆಯಲು ದಕ್ಷ ನೌಕರರ ಸಂಬಳ ಡಬಲ್ ಮಾಡಿದ ಇನ್ಫೋಸಿಸ್  Nov 27, 2018

ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ತನ್ನ 'ಬ್ರಿಡ್ಜ್ ಪ್ರೊಗ್ರಾಮ್' ಅನ್ನು ಯಶಸ್ವಿಯಾಗಿ...

Narendra Modi-Narayana Murthy

ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗೆ ಮೋದಿ ಮತ್ತೆ ಪ್ರಧಾನಿ ಆಗಬೇಕು: ನಾರಾಯಣ ಮೂರ್ತಿ  Nov 15, 2018

ಐಟಿ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು...

Page 1 of 1 (Total: 6 Records)

    

GoTo... Page


Advertisement
Advertisement