ವಿದೇಶಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ; 'ಒಪ್ಪಂದ' ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ: ಇರಾನ್ ಗೆ Trump ಬೆದರಿಕೆ
ಇರಾನ್ ನಲ್ಲಿ ಸಂಭವಿಸುವ ಭವಿಷ್ಯದ ಘಟನೆಗಳಿಗೆ ಇರಾನ್ ಸರ್ಕಾರ ನೇರವಾಗಿ ಹೊಣೆಯಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.