ವಿದೇಶHijab ಇಲ್ಲದೆ ಹಾಡಿದ್ದೇ ತಪ್ಪಾಯ್ತಾ? Iran ಗಾಯಕಿ ಪರಸ್ತೂ ಅಹ್ಮದಿಗೆ 74 ಛಡಿಯೇಟಿನ ಕಠಿಣ ಶಿಕ್ಷೆ..!
74 ಛಡಿಯೇಟು ಶಿಕ್ಷೆಯ ಜೊತೆಗೆ ಪರಸ್ತೂ ಮತ್ತು ಅವರೊಂದಿಗೆ ಕಾರ್ಯಕ್ರಮ ನೀಡಿದ್ದ ಸಂಗೀತಗಾರರಿಗೆ ಎರಡು ವರ್ಷಗಳ ಕಾಲ ಸಂಗೀತ ಚಟುವಟಿಕೆಗಳಲ್ಲಿ ತೊಡಗದಂತೆ ಹಾಗೂ ಇರಾನ್ ತೊರೆಯದಂತೆ ನಿರ್ಬಂಧ ವಿಧಿಸಲಾಗಿದೆ.