ರಾಜ್ಯಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ Japan ಮಾದರಿ ಪರಿಹಾರ; ರಾಜ್ಯದಲ್ಲಿ ವಿಶೇಷ ಟ್ಯಾಕ್ಸಿ ಪರಿಚಯಿಸಲು ಡಿಕೆಶಿ ಚಿಂತನೆ..!
ಟ್ಯಾಕ್ಸಿ ಸೇವೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕೈಗೆಟುಕುವ ದರದ ಹೈಬ್ರಿಡ್ ವಿದ್ಯುತ್ ವಾಹನವು ರಾಜ್ಯದಲ್ಲಿ ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸಾರಿಗೆ ಸೇವೆ ಒದಗಿಸಲು ಸಹಕಾರಿಯಾಗಲಿದೆ.