• Tag results for karan johar

'ಕಾಫಿ ವಿತ್ ಕರಣ್ ಸೀಸನ್ 7': ಆರಂಭ ದಿನ ಪ್ರಕಟಿಸಿದ ನಿರ್ದೇಶಕ ಕರಣ್ ಜೋಹರ್

ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಿಸಿಕೊಂಡು ಬಂದಿರುವ ಸೆಲೆಬ್ರಿಟಿ ಚಾಟ್ ಶೋ "ಕಾಫಿ ವಿತ್ ಕರಣ್" ನ ಏಳನೇ ಆವೃತ್ತಿ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಆರಂಭವಾಗಲಿದೆ. 

published on : 19th June 2022

ಸೂಪರ್ ಸ್ಪ್ರೆಡರ್ ಈವೆಂಟ್ ಆಯ್ತಾ ಕರಣ್ ಜೋಹರ್ ಬರ್ತ್ ಡೇ ಪಾರ್ಟಿ: 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು

ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

published on : 6th June 2022

ಕರಣ್ ಜೋಹರ್ ಬರ್ತ್ ಡೇಗೆ ಆಲಿಯಾ ಭಟ್ ವಿಶ್ ಮಾಡಿದ್ದು ಹೇಗೆ ಗೊತ್ತಾ?

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಬುಧವಾರ ತಮ್ಮ 50ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇಂತಹ ಸಂಭ್ರಮದ ದಿನ ನಟಿ ಆಲಿಯಾ ಭಟ್ ಅವರು ಕರಣ್ ಜೋಹರ್ ಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ.

published on : 25th May 2022

ಕಾಫಿ ವಿತ್ ಕರಣ್ ಹೊಸ ಸೀಸನ್ ಬರುವುದಿಲ್ಲ: ಭಾವನಾತ್ಮಕವಾಗಿ ವಿಷಯ ತಿಳಿಸಿದ ಕರಣ್ ಜೋಹರ್

ಹಿಂದಿಯ ಖ್ಯಾತ ಶೋ ಕಾಫಿ ವಿತ್​ ಕರಣ್ ಮತ್ತೆ ಬರುವುದಿಲ್ಲ ಎಂಬ ವಿಚಾರವನ್ನು ಭಾವನಾತ್ಮಕವಾಗಿ ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಕರಣ್ ಜೋಹರ್ ಅವರು ಬುಧವಾರ ಹಂಚಿಕೊಂಡಿದ್ದಾರೆ.

published on : 4th May 2022

ವಿವಾದ ಸೃಷ್ಟಿಸಿದ ಕರಣ್ ಜೋಹರ್ ಮ್ಯಾಟ್ರಿಮೋನಿ ಜಾಹಿರಾತು

IITIIMShaadi ಎಂಬ ಹೆಸರಿನ ಮ್ಯಾಟ್ರಿಮೋನಿ ಜಾಲತಾಣ ಶ್ರೀಮಂತ ಬಡವರ ನಡುವೆ ಕಂದಕ ಸೃಷ್ಟಿಸುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 9th April 2022

ನನ್ನ ಮನೆ ಕೋವಿಡ್ 'ಹಾಟ್‌ಸ್ಪಾಟ್' ಅಲ್ಲ: ಕರಣ್ ಜೋಹರ್

ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ನೆಗೆಟಿವ್ ದೃಢಪಟ್ಟಿದೆ.

published on : 15th December 2021

ದಕ್ಷಿಣ ಭಾರತೀಯರನ್ನು ಚಂದಗಾಣಿಸುವ ಯತ್ನದಲ್ಲಿ ಕರಣ್ ಜೋಹರ್ ಸಿನಿಮಾ ಯಶಸ್ವಿ: ಮೀನಾಕ್ಷಿ ಸುಂದರೇಶ್ವರ್ ಚಿತ್ರವಿಮರ್ಶೆ

ಸೌತ್ ಇಂಡಿಯನ್ ಎಂದ ಕೂಡಲೆ ಹೊರಗಿನವರಿಗೆ ಯಾವೆಲ್ಲಾ ವಸ್ತುಗಳು, ಸಂಗತಿಗಳು ನೆನಪಾಗುವವೋ ಅವೆಲ್ಲವೂ ಈ ಸಿನಿಮಾದಲ್ಲಿ ಅಡಕ. ಬಾಗಿಲ ತೋರಣ, ತೆಂಗಿನ ಕಾಯಿ, ಇಡ್ಲಿ ಸಾಂಬಾರ್, ತೊಟ್ಟಿ ಮನೆ, ಅಟ್ಟ, ರಜಿನಿಕಾಂತ್, ಜಿಗರ್ಥಂಡ ಪೇಯ, ಪಾಯಸಂ, ರೇಷಿಮೆ ಸೀರೆ, ಫಿಲ್ಟರ್ ಕಾಫಿ. You name it. ಸಿನಿಮಾದ ಪ್ರತಿ ಫ್ರೇಮ್ ಕೂಡಾ ಮದುವೆ ಫೋಟೊ ಶೂಟಿನಂತೆ ಕಂಗೊಳಿಸುತ್ತದೆ.

published on : 10th November 2021

ನನ್ನ ತಾಯಿಯ ಕನಸು ನನಸಾಯಿತು: ಒಟಿಟಿ ಬಿಗ್ ಬಾಸ್ ಕರಣ್ ಜೋಹರ್ ನಿರೂಪಣೆ!

ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್' ಒಟಿಟಿಯಲ್ಲಿ ಪ್ರಸಾರಗೊಳ್ಳಲಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್‌ ಜೋಹರ್‌ ಅವರು ಒಟಿಟಿಯಲ್ಲಿ ಪ್ರಸಾರಗೊಳ್ಳುವ ಬಿಗ್‌ ಬಾಸ್‌ ಶೋ ನಡೆಸಿಕೊಡಲಿದ್ದಾರೆ.

published on : 25th July 2021

'ಲೈಗರ್' ಮೂಲಕ ಕನ್ನಡ, ಹಿಂದಿ ಸೇರಿ ಪಂಚಭಾಷೆಗಳಿಗೆ ವಿಜಯ್ ದೇವರಕೊಂಡ ಪಾದಾರ್ಪಣೆ

ಯುವಕ-ಯುವತಿಯರ ಫೇವರಿಟ್ ನಟ, ವಿಜಯ್ ದೇವರಕೊಂಡ ಲೈಗರ್ ಚಿತ್ರದ ಮೂಲಕ ಪಂಚಭಾಷಾ ನಟ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಲಿವುಡ್ ಗೆ ಸಹ ಕಾಲಿಡುತ್ತಿದ್ದಾರೆ.

published on : 18th January 2021

ರಾಶಿ ಭವಿಷ್ಯ