Advertisement
ಕನ್ನಡಪ್ರಭ >> ವಿಷಯ

Kcc

Bharath Bandh; KSRTC Incurs Loss of Over Rs 5 Crore

ಭಾರತ್ ಬಂದ್: ಬಿಎಂಟಿಸಿಗೆ 3 ಕೋಟಿ, ಕೆಎಸ್ ಆರ್ ಟಿಸಿಗೆ 5.6 ಕೋಟಿ ರೂ ನಷ್ಟ  Jan 10, 2019

2 ದಿನಗಳ ಕಾಲ ನಡೆದ ಭಾರತ್ ಬಂದ್ ನಿಂದಾಗಿ ಕೇವಲ ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ ರಾಜ್ಯ ಸರ್ಕಾರದ 2 ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಸಂಸ್ಥೆಗಳಿಗೆ ಕೋಟಿ ಕೋಟಿ ನಷ್ಟ ಉಂಟು ಮಾಡಿದೆ.

Bharat Bandh: Loss of Rs.28,000 crore, says FKCCI as strike hits India

ಭಾರತ್ ಬಂದ್; ದೇಶದ ಬೊಕ್ಕಸಕ್ಕೆ 28 ಸಾವಿರ ಕೋಟಿ, ರಾಜ್ಯದ ಬೊಕ್ಕಸಕ್ಕೆ 1100 ಕೋಟಿ ರೂ ನಷ್ಟ  Jan 10, 2019

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ 2 ದಿನಗಳ ಭಾರತ್ ಬಂದ್ ಮತ್ತೆ ಜನ ಸಾಮಾನ್ಯರ ಮೇಲೆ ಬರೆ ಎಳೆದಿದ್ದು, ಬಂದ್ ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ ಸುಮಾರು 28 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.

Page 1 of 1 (Total: 2 Records)

    

GoTo... Page


Advertisement
Advertisement