ಸಿನಿಮಾ ಸುದ್ದಿಕಿರಾತಕ ಸೀಕ್ವೆಲ್ ಯಾವಾಗ? ಮೈ ನೇಮ್ ಇಸ್ ಕಿರಾತಕ ಸಿನಿಮಾ ಬಗ್ಗೆ ಮನದಾಸೆ ಬಿಚ್ಚಿಟ್ಟ ರಾಜಾಹುಲಿ ಯಶ್
ರಾಮಾಯಣ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದ ಸೂಪರ್ ಹಿಟ್ ಕಿರಾತಕ ಚಿತ್ರದ ಸೀಕ್ವೆಲ್ ಮಾಡುವ ಮನದ ಆಸೆಯನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ: