ವಿಜಯೇಂದ್ರ ಮತ್ತು ಮೇಘನ ಗೌಡ ಅಭಿನಯದ ಕೃಥ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಪ್ಪಾರಿ ರಮೇಶ್ ನಿರ್ದೇಶಿಸಿದ್ದಾರೆ.