ಹದಗೆಟ್ಟ ರಸ್ತೆಗಳು ಒಡಿಶಾದಲ್ಲಿನ ಬಹುಮುಖ್ಯ ಸಮಸ್ಯೆಗಳೊಂದಾಗಿದೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಸೂಕ್ತ ವೇಳೆಯಲ್ಲಿ ಚಿಕಿತ್ಸೆ ದೊರೆಯದೆ ಅನೇಕ ರೋಗಿಗಳು ಜೀವ ಬಿಡುವಂತಾಗಿದೆ.