ಸಿನಿಮಾ ಸುದ್ದಿ'ಈಗಷ್ಟೇ ದೇವರನ್ನು ಭೇಟಿ ಮಾಡಿದೆ': ಹಾಲಿವುಡ್ ಹಿರಿಯ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಭೇಟಿ ಮಾಡಿದ ಎಸ್ ಎಸ್ ರಾಜಮೌಳಿ
ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಅಮೆರಿಕದಲ್ಲಿ ಹಾಲಿವುಡ್ನ ಹಿರಿಯ ಚಿತ್ರ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರನ್ನು ಭೇಟಿಯಾಗಿದ್ದಾರೆ.