ದೇಶಚಲಿಸುತ್ತಿದ್ದ ರೈಲಿನ AC ಬೋಗಿಯಲ್ಲಿ ಶಂಖ ಊದಿ ದೀಪ ಹಚ್ಚಿ ಪೂಜೆ ಮಾಡಿದ ವ್ಯಕ್ತಿ; Viral Video
ವ್ಯಕ್ತಿ ಶಂಖ ಊದಿ, ಉರಿಯುತ್ತಿರುವ ದೀಪದಿಂದ ಆರತಿ ಮಾಡುತ್ತಿರುವುದು ವಿಡಿಯೊದಲ್ಲಿದೆ. ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ ತೆರೆದ ಸ್ಥಳದಲ್ಲಿ ಬೆಂಕಿ ಉರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.