Advertisement
ಕನ್ನಡಪ್ರಭ >> ವಿಷಯ

Maneka Gandhi

Maneka Gandhi

ಮೇನಕಾ ಗಾಂಧಿ ಪ್ರಾಣಿ ಪ್ರೀತಿ: ಮತಬೇಟೆಯ ನಡುವೆಯೂ ಕ್ಯಾನ್ಸರ್ ಪೀಡಿತ ಕತ್ತೆ ಚಿಕಿತ್ಸೆಗೆ ನೆರವಾದ ಸಚಿವೆ  May 08, 2019

ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಪ್ರಸಿದ್ದರಾಗಿದ್ದಾರೆ. ಇದೇ ಪ್ರಾಣಿ ಪ್ರೀತಿಯು ಅವರನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿಸಿದೆ.

Varun Gandhi

'ಮಾತೆ' ಮನೇಕಾ ಬಿಟ್ಟು ನೀವು ಬೇರೆಯವರಿಗೆ ಮತ ಹಾಕಿದರೆ, ಪಾಕಿಸ್ತಾನಕ್ಕೆ ಮತ ಹಾಕಿದಂತೆ: ವರುಣ್ ಗಾಂಧಿ  May 07, 2019

ವಿವಾದದ ಮೇಲೆ ವಿವಾದ ಸೃಷ್ಟಿಸುವಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಅದ್ಭುತ ಕಲೆ ಹೊಂದಿದ್ದಾರೆ. ಸದ್ಯ ವರುಣ್ ಸುಲ್ತಾನ್ ಪುರದಲ್ಲಿ ತಮ್ಮ ತಾಯಿ ಮನೇಕಾ ಗಾಂಧಿ ...

Maneka Gandhi, Azam Khan

ಮನೇಕಾ 48 ಗಂಟೆ, ಅಜಂಖಾನ್ 72 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಸೂಚನೆ  Apr 15, 2019

ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮನೇಕಾ ಗಾಂಧಿ 48 ಗಂಟೆಗಳ ಕಾಲ ಹಾಗೂ ಎಸ್ಪಿ ಮುಖಂಡ ಅಜಂಖಾನ್ 72 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

Maneka Gandhi Gets Notice For Telling Muslims

ನನಗೆ ಮತ ನೀಡಿ ಇಲ್ಲದಿದ್ದರೆ... ಎಂದು ಧಮ್ಕಿ ಹಾಕಿದ್ದ ಮನೇಕಾ ಗಾಂಧಿಗೆ ಷೋಕಾಸ್ ನೋಟಿಸ್!  Apr 12, 2019

ನಿಮಗೆ ಕೆಲಸ ಬೇಕಿದ್ದರೆ ನನಗೆ ಮತ ನೀಡಿ ಎಂದು ಮತದಾರರಿಗೆ ಎಚ್ಚರಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ.

Union Minister Maneka Gandhi asks Muslims to vote for her or else...

ನನಗೆ ಮತ ನೀಡಿ, ಇಲ್ಲದಿದ್ದರೆ....: ಮುಸ್ಲಿಮ್ ಮತದಾರರಿಗೆ ಮನೇಕಾ ಗಾಂಧಿ ತಾಕೀತು  Apr 12, 2019

ಮನೇಕಾ ಗಾಂಧಿ ಅವರು ಶುಕ್ರವಾರ ಭಾರೀ ವಿವಾದಾತ್ಮಕ ಹೇಳಿಕೆ ನೀಡಿದ್ದು, ನಿಮಗೆ ಕೆಲಸ ಬೇಕಿದ್ದರೆ ನನಗೆ ಮತ ನೀಡಿ ಎಂದು ಮುಸ್ಲಿಮ್ ಮತದಾರರಿಗೆ....

Maneka Gandhi, Varun Gandhi swap seats; Jaya Prada to contest from Rampur in UP

29 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಬಿಡುಗಡೆ, ಮೇನಕಾ, ವರುಣ್ ಗಾಂಧಿ, ಜಯಪ್ರದಾಗೆ ಟಿಕೆಟ್  Mar 26, 2019

ಲೋಕಸಭೆ ಚುನಾವಣೆಗೆ ಬಿಜೆಪಿ 29 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಉತ್ತರ ಪ್ರದೇಶದ ಕಾನ್ಪುರ ಲೋಕಸಭಾ ಕ್ಷೇತ್ರದಿಂದ....

Page 1 of 1 (Total: 6 Records)

    

GoTo... Page


Advertisement
Advertisement