ದೇಶಒಂದು ಕೈಲಿ ಸಂವಿಧಾನ-ಮತ್ತೊಂದು ಕೈಲಿ ಕೊಡಲಿ ಹಿಡಿದ ರಾಹುಲ್ ಗಾಂಧಿ ಭಾವಚಿತ್ರಕ್ಕೆ ಗಂಗಾ ನದಿ ತೀರದಲ್ಲಿ ಹಾಲಿನ ಅಭಿಷೇಕ: ಬರ್ತ್ ಡೇ ಆಚರಣೆ ನೋಡಿ; Video
ಒಂದು ಕೈಯಲ್ಲಿ ಸಂವಿಧಾನ ಮತ್ತು ಮತ್ತೊಂದು ಕೈಯಲ್ಲಿ ಕೊಡಲಿಯನ್ನು ಹಿಡಿದಿರುವ ಪರಶುರಾಮನ ರೀತಿಯಲ್ಲಿ ರಾಹುಲ್ ಗಾಂಧಿಯ ಭಾವಚಿತ್ರ ರೂಪಿಸಿು, ಮೀಸಲಾತಿ ನೀತಿಗಳ ಮೂಲಕ ರಾಜ್ಯದಲ್ಲಿನ ಮೇಲ್ಜಾತಿಯ ಕ್ಷತ್ರಿಯರ ಪ್ರಭಾವವನ್ನು ಕಡಿಮೆ ಮಾಡಲು ಸಮರ್ಪಿತರಾಗಿರುವಂತೆ ಚಿತ್ರಿಸಿರುವುದು ಕಂಡುಬಂತು.