Advertisement
ಕನ್ನಡಪ್ರಭ >> ವಿಷಯ

Modi Govt

File Image

ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯವಲ್ಲ, ಮೋದಿ ಸರ್ಕಾರ ಯು-ಟರ್ನ್  Jun 03, 2019

ಹಿಂದಿ ಭಾಷೆ ಕಡ್ಡಾಯ ಕಲಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. ಸರ್ಕಾರದ ನಿರ್ಧಾರಕ್ಕೆ ಹಿಂದಿಯೇತರ ರಾಜ್ಯಗಳಿಂದ...

Modi govt 2.0: In first decision, scholarship hiked for martyrs' children

ಮೋದಿ 2.0 ಮೊದಲ ನಿರ್ಧಾರ: ಯೋಧರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ, ಹುತಾತ್ಮ ಪೊಲೀಸರ ಮಕ್ಕಳಿಗೂ ವಿಸ್ತರಣೆ  May 31, 2019

ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಮೇ.31 ರಂದು ನಡೆದಿದ್ದು, ದೇಶ ರಕ್ಷಣೆ ಮಾಡುವವರಿಗೆ ಕೊಡುಗೆ ನೀಡಲಾಗಿದೆ.

The goal is to oust Modi govt, gathbandhan will come together at right time: Sam Pitroda

ಮೋದಿ ಸರ್ಕಾರ ಕಿತ್ತೊಗೆಯುವುದೇ ಗುರಿ, ಮಹಾಘಟ್ ಬಂಧನ್ ಸೂಕ್ತ ಸಮಯದಲ್ಲಿ ಒಂದಾಗುತ್ತದೆ: ಸ್ಯಾಮ್ ಪಿತ್ರೋಡಾ  May 04, 2019

ಮೋದಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಮಹಾಘಟ್ ಬಂಧನ್ ಒಂದಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

'Feel Sorry for Jet': Vijay Mallya Says Govt Playing Favourites, Promises to Pay Even from 'Indian Jail'

ಜೆಟ್​ ಏರ್​ವೇಸ್​ ಸೇವೆ ಸ್ಥಗಿತ; ಟ್ವೀಟ್ ಮೂಲಕ ಮಲ್ಯ ವಿಷಾದ, ಸರ್ಕಾರದ ನೀತಿಗೆ ಕಿಡಿಕಾರಿದ ಮದ್ಯದ ದೊರೆ!  Apr 17, 2019

ಆರ್ಥಿಕ ಮುಗ್ಗಟ್ಟಿನಿಂದಾಗಿ ಸೇವೆ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನಸಂಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ವಿಷಾಧ ವ್ಯಕ್ತಪಡಿಸಿದ್ದಾರೆ.

Page 1 of 1 (Total: 4 Records)

    

GoTo... Page


Advertisement
Advertisement