ದೇಶಪ್ರೇಮಸೌಧ ತಾಜ್ಮಹಲ್`ಗೆ ವಾನರ ಸೇನೆ ಲಗ್ಗೆ, ಪ್ರವೇಶ ದ್ವಾರಗಳಲ್ಲೇ ಕಾಟ; ಪ್ರವಾಸಿಗರಿಗೆ ಆತಂಕ, ಇಬ್ಬರು ಆಸ್ಪತ್ರೆಗೆ ದಾಖಲು! Video
ತಾಜ್ಮಹಲ್ನ ಪೂರ್ವ, ಪಶ್ಚಿಮ ಹಾಗೂ ರಾಯಲ್ ಗೇಟ್ಗಳ ಸುತ್ತ ಮಂಗಗಳ ಗುಂಪು ಬೀಡುಬಿಟ್ಟಿದ್ದು, ಸ್ಮಾರಕದ ಪ್ರವೇಶ ದ್ವಾರಗಳ ಸುತ್ತಲೂ ಗುಂಪುಗುಂಪಾಗಿ ಓಡಾಡುತ್ತಿರುವ ಮಂಗಗಳು ಪ್ರವಾಸಿಗರ ಮೇಲೆ ದಾಳಿ ಮಾಡುವ..