• Tag results for nagabhushan

'ಮೇಡ್ ಇನ್ ಚೈನಾ' ಸಿನಿಮಾವನ್ನು ಆರಂಭದಲ್ಲಿ ಒಟಿಟಿಗಾಗಿಯೇ ಬರೆಯಲಾಗಿತ್ತು: ಪ್ರೀತಂ ತೆಗ್ಗಿನಮನೆ

ಸಾಂಕ್ರಾಮಿಕ ಲಾಕ್‌ಡೌನ್‌ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ.

published on : 16th June 2022

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಿ.ಎಸ್.ನಾಗಭೂಷಣ ನಿಧನ

ಕನ್ನಡದ ವಿಮರ್ಶಕ, ಪ್ರಖರ ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ತಿಮ್ಮಸಂದ್ರದ ನಾಗಭೂಷಣ ಅವರು ಗಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

published on : 19th May 2022

ವಿದೇಶದಲ್ಲಿ ಪತಿ, ಸ್ವದೇಶದಲ್ಲಿ ಪತ್ನಿ ಲಾಕ್: 'ಮೇಡ್ ಇನ್ ಚೈನಾ' ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್

'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾ ಖ್ಯಾತಿಯ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಡ್ ಇನ್ ಚೈನಾ ಸಿನಿಮಾವನ್ನು ಪ್ರೀತಂ ತೆಗ್ಗಿನಮನೆ ನಿರ್ದೇಶಿಸಿದ್ದಾರೆ.

published on : 2nd March 2022

ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿ

ಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ‌ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ.

published on : 20th February 2022

ಸಿಕ್ಸ್ ಪ್ಯಾಕ್ ಸಿನಿಮಾಗಳ ನಡುವೆ ಹೊಟ್ಟೆ ತುಂಬಾ ನಗಿಸುವ ಅತೃಪ್ತ ಆತ್ಮ: ಫ್ಯಾಮಿಲಿ ಪ್ಯಾಕ್ ಚಿತ್ರವಿಮರ್ಶೆ

ಪ್ರೇಕ್ಷಕರಿಗೆ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ಕಾಮಿಕ್ ರಿಲೀಫ್ ಅನ್ನು ಲಿಖಿತ್ ಶೆಟ್ಟಿ- ಅಮೃತಾ ಅಯ್ಯಂಗಾರ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ನೀಡುತ್ತದೆ. ತಿರುವುಗಳನ್ನು ಹೊಂದಿರುವ ಕಥೆಯೇ ಹಾಸ್ಯವನ್ನು ಒದಗಿಸಿರುವುದರಿಂದ, ಡಬಲ್ ಮೀನಿಂಗ್ ಸಂಭಾಷಣೆಗೆ ಒತ್ತು ಕೊಡಲಾಗಿಲ್ಲ ಎನ್ನುವುದು ಸಿನಿಮಾದ ಪ್ಲಸ್ ಪಾಯಿಂಟ್.

published on : 18th February 2022

ಫ್ಯಾಮಿಲಿ ಪ್ರಧಾನ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆ

ಮದುವೆ ಅನ್ನೋದು ಇಬ್ಬರು ವ್ಯಕ್ತಿಗಳ ಮಧ್ಯೆ ಏರ್ಪಡುವ ಸಂಬಂಧವಲ್ಲ ಎರಡು ಕುಟುಂಬಗಳ ನಡುವೆ ಏರ್ಪಡುವಂಥದ್ದು ಎನ್ನುವ ಸಂದೇಶ ಸಿನಿಮಾದಲ್ಲಿದೆ.

published on : 12th February 2022

ಕನ್ನಡದ ಡಿಎಸ್ ನಾಗಭೂಷಣ್, ನಮಿತಾ ಗೋಖಲೆ ಸೇರಿದಂತೆ 20 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡದ ಡಿಎಸ್ ನಾಗಭೂಷಣ್, ಖ್ಯಾತ ಲೇಖಕಿ ನಮಿತಾ ಗೋಖಲೆ, ಟಿಎಂಸಿ ಶಾಸಕ ಬ್ರಾತ್ಯಾ ಬಸು ಮತ್ತು ಖ್ಯಾತ ಪಂಜಾಬಿ ಬರಹಗಾರ ಖಾಲಿದ್ ಹುಸೇನ್ ಸೇರಿದಂತೆ 20 ಮಂದಿಯ ಹೆಸರನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಘೋಷಿಸಲಾಗಿದೆ.  

published on : 31st December 2021

ಇಕ್ಕಟ್ ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್ ಜೋಡಿಗೆ ಪ್ರೀತಂ ತಗ್ಗಿನಮನೆ ಚೊಚ್ಚಲ ನಿರ್ದೇಶನ

ಈ ಸಿನಿಮಾ ಮೂಲಕ ಪ್ರೀತಂ ತಗ್ಗಿನಮನೆ ಮೊದಲ ಬಾರಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರೀತಂ ಅವರು ಅಯೋಗ್ಯ ಮತ್ತು ರತ್ನಮಂಜರಿ ಸಿನಿಮಾಗಳಿಗೆ ಸಿನಿಮೆಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದರು. 

published on : 29th September 2021

'ಇಕ್ಕಟ್' ಒಂದು ವಿಶಿಷ್ಟ ಲಾಕ್‌ಡೌನ್ ಸಿನೆಮಾ

ನಟ ನಾಗಭೂಷಣ ಪಾಲಿಗೆ "ಇಕ್ಕಟ್" ಎರಡು ಕಾರಣಗಳಿಗಾಗಿ ವಿಶೇಷವೆನಿಸಿದೆ. ಒಂದು ಆತ ಕಲಾವಿದನಾಗಿ ಜನರ ರಂಜಿಸಿದ ನಟನೀಗ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆಮಾಡಲಿದ್ದಾರೆ. ಎರಡನೆಯದಾಗಿ ಈ ಚಿತ್ರವು ಅವರ ಮೊದಲ ಒಟಿಟಿ ಬಿಡುಗಡೆಯನ್ನು ಸಹ ಕಾಣಲಿದೆ. 

published on : 20th July 2021

ರಾಶಿ ಭವಿಷ್ಯ