ವಿದೇಶಭಾರತಕ್ಕೆ 1 ಶತಕೋಟಿ ಡಾಲರ್ ಮೊತ್ತದ ನೌಕಾ ಗನ್ ಪೂರೈಸಲು ಟ್ರಂಪ್ ಸರ್ಕಾರ ಒಪ್ಪಿಗೆ
ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಮತ್ತು ಸಾಗರ ತೀರದಲ್ಲಿ ಬಾಂಬ್ ಸ್ಫೋಟಕ್ಕೆ ಬಳಸುವ 1 ಶತಕೋಟಿ ಡಾಲರ್ ಮೊತ್ತದ ನೌಕಾ ಬಂದೂುಕುಗಳನ್ನು ಭಾರತಕ್ಕೆ ಮಾರಾಟ ಮಾಡುವಂತೆ ಯುಎಸ್ ಕಾಂಗ್ರೆಸ್ ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸೂಚಿಸಿದೆ.