ದೇಶನೇಪಾಳ ಪುನರ್ನಿರ್ಮಾಣಕ್ಕೆ ₹15,000 ಕೋಟಿ ಪ್ಯಾಕೇಜ್; 8 MoU ಸಹಿ: ಮೋದಿ-ಬಾಲೇಂದ್ರ ಶಾ ಭೇಟಿಯ ಮುಖ್ಯಾಂಶಗಳು; Video
"ನೇಪಾಳದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಲು, ನಾವು 24,000 ಕೋಟಿ ನೇಪಾಳಿ ರೂಪಾಯಿ ಮೌಲ್ಯದ ಅಭಿವೃದ್ಧಿ ಸಹಕಾರ ಪ್ಯಾಕೇಜ್ ನ್ನು ಘೋಷಿಸುತ್ತಿದ್ದೇವೆ." ಎಂದು ಮೋದಿ ಹೇಳಿದ್ದಾರೆ.