New Traffic Rules

ಹೊಸ ಟ್ರಾಫಿಕ್ ರೂಲ್ಸ್: ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್; ಫುಟ್ಪಾತ್ ಮೇಲೆ ಬೈಕ್ ಓಡಿಸಿದರೆ ₹5,000 ದಂಡ; Ola, Uberಗೂ ಕಡಿವಾಣ!
ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಅದರಂತೆ ಫುಟ್ಪಾತ್ ಮೇಲೆ ಬೈಕ್ ಚಲಾಯಿಸುವುದಕ್ಕೆ ವಿಧಿಸುವ ದಂಡವನ್ನು ₹1,000ರಿಂದ ₹5,000ಕ್ಕೆ ಹೆಚ್ಚಿಸುವ ಉದ್ದೇಶಿಸಲಾಗಿದೆ.

ಹೆಲ್ಮೆಟ್ ಹಾಳಾಗೋಗ್ಲಿ.. ಚಪ್ಪಲಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ದಂಡ ಗ್ಯಾರಂಟಿ..!
ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರಿ ನಿಯಮಗಳು ಹಾಗೂ ದುಬಾರಿ ದಂಡದಿಂದ ಬೇಸ್ತು ಬಿದ್ದಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕಾದಿದ್ದು, ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸದರೂ ದಂಡ ಗ್ಯಾರಂಟಿ ಎನ್ನಲಾಗುತ್ತಿದೆ.

