Newdelhi

ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ: ವರದಿ ತಳ್ಳಿ ಹಾಕಿದ ಸಿಜೆಐ ಲಲಿತ್
ದೇಶ

ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯ: ವರದಿ ತಳ್ಳಿ ಹಾಕಿದ ಸಿಜೆಐ ಲಲಿತ್

ಹೊಸ ಪ್ರಕರಣಗಳ ಪಟ್ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಸಿಜೆಐ ಯುಯು ಲಲಿತ್ ಗುರುವಾರ ತಳ್ಳಿ ಹಾಕಿದ್ದಾರೆ ಮತ್ತು 'ಎಲ್ಲ ನ್ಯಾಯಾಧೀಶರು ಒಂದೇ ಅಭಿಪ್ರಾಯ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಸುಲಿಗೆ ಪ್ರಕರಣ: ಜಾಕ್ವೆಲಿನ್ ನಂತರ ವಿಚಾರಣೆಗೆ ಹಾಜರಾಗಲು ನಟಿ ನೋರಾ ಫತೇಹಿಗೆ ದೆಹಲಿ ಪೊಲೀಸರ ಸಮನ್ಸ್ 
ಬಾಲಿವುಡ್

ಸುಲಿಗೆ ಪ್ರಕರಣ: ಜಾಕ್ವೆಲಿನ್ ನಂತರ ವಿಚಾರಣೆಗೆ ಹಾಜರಾಗಲು ನಟಿ ನೋರಾ ಫತೇಹಿಗೆ ದೆಹಲಿ ಪೊಲೀಸರ ಸಮನ್ಸ್ 

ವಂಚಕ ಸುಖೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಬುಧವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿರುವ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು, ಫರ್ನಾಂಡೀಸ್ ಅವರನ್ನು ಚಂದ್ರಶೇಖರ್ ಗೆ ಪರಿಚಯಿಸಿದ ನಟಿ ನೋರ್ ಫತೇಹಿ  ಗುರುವಾರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ.

ಮಾಂಸಾಹಾರ ನಿಷೇಧವಲ್ಲ, ಆದ್ರೆ ಗೋಮಾಂಸ ತಿನ್ನಬೇಡಿ- ಆರ್ ಎಸ್ ಎಸ್ ಮುಖಂಡ
ದೇಶ

ಮಾಂಸಾಹಾರ ನಿಷೇಧವಲ್ಲ, ಆದ್ರೆ ಗೋಮಾಂಸ ತಿನ್ನಬೇಡಿ- ಆರ್ ಎಸ್ ಎಸ್ ಮುಖಂಡ

ಮಾಂಸಾಹಾರ ನಿಷೇಧವಲ್ಲ, ಅದನ್ನು ದೇಶದಲ್ಲಿ ನಿರ್ಬಂಧಿಸಲು ಸಾಧ್ಯವಿಲ್ಲ, ಆದರೆ, ಗೋಮಾಂಸವನ್ನು ತಿನ್ನಬೇಡಿ ಎಂದು ಹಿರಿಯ ರಾಷ್ಟ್ರೀಯ ಸ್ವಯಂ ಸೇವಕ ಪದಾಧಿಕಾರಿ ಜೆ ನಂದಕುಮಾರ್ ಬುಧವಾರ ಹೇಳಿದ್ದಾರೆ.

ಬಿಸಿಸಿಐ ಹಳೆ ನಿಯಮ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅಸ್ತು, ಗಂಗೂಲಿ, ಜಯ್ ಶಾ ಅಧಿಕಾರಾವಧಿ ವಿಸ್ತರಣೆ
ಕ್ರಿಕೆಟ್

ಬಿಸಿಸಿಐ ಹಳೆ ನಿಯಮ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅಸ್ತು, ಗಂಗೂಲಿ, ಜಯ್ ಶಾ ಅಧಿಕಾರಾವಧಿ ವಿಸ್ತರಣೆ

ಬಿಸಿಸಿಐ ನಿಯಮಾವಳಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಬುಧವಾರ ಸುಗಮ ದಾರಿ ಮಾಡಿಕೊಟ್ಟಿದೆ.

ಗೋಗ್ರಾ- ಹಾಟ್‌ಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ-ಚೀನಾ ಸೇನೆ ಸಂಪೂರ್ಣ ಹಿಂತೆಗೆತ, ಪರಿಶೀಲನೆ
ದೇಶ

ಗೋಗ್ರಾ- ಹಾಟ್‌ಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ-ಚೀನಾ ಸೇನೆ ಸಂಪೂರ್ಣ ಹಿಂತೆಗೆತ, ಪರಿಶೀಲನೆ

ಪೂರ್ವ ಲಡಾಖ್‌ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ- ಚೀನಾ ಸೇನೆ ನಿಯೋಜನೆಯಿಂದ ದೂರ ಸರಿಯುವುದರೊಂದಿಗೆ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್‌ನಲ್ಲಿನ ಪಾಯಿಂಟ್ 15 ರಲ್ಲಿನ ಬಿಕ್ಕಟ್ಟು ಮುಗಿದಿದೆ.

ಅಸ್ತಿತ್ವದಲ್ಲಿಲ್ಲದ 86 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದ ಚುನಾವಣಾ ಆಯೋಗ!
ದೇಶ

ಅಸ್ತಿತ್ವದಲ್ಲಿಲ್ಲದ 86 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದ ಚುನಾವಣಾ ಆಯೋಗ!

ಅಸ್ತಿತ್ವದಲ್ಲಿಲ್ಲದ ನೋಂದಾಯಿತ ಮಾನ್ಯತೆ ಪಡೆಯದ 86 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ. ಚುನಾವಣಾ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಚುನಾವಣಾ ಸಮಿತಿಯಿಂದ ಅಪಾಯದ ಸ್ಥಿತಿಯಲ್ಲಿದ್ದ ಅಂತಹ ಸಂಸ್ಥೆಗಳ ಸಂಖ್ಯೆ 537 ಕ್ಕೆ ಏರಿದೆ.  

ಆಹಾರ ಪದಾರ್ಥಗಳ ಬೆಲೆ ಹೆಚ್ಚಳ: ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ!
ವಾಣಿಜ್ಯ

ಆಹಾರ ಪದಾರ್ಥಗಳ ಬೆಲೆ ಹೆಚ್ಚಳ: ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ!

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಶೇ. 6.71 ರಷ್ಟಿದ್ದ ಚಿಲ್ಲರೆ ಹಣದುಬ್ಬರ ಆಗಸ್ಟ್ ನಲ್ಲಿ ಶೇ. 7ಕ್ಕೆ ಏರಿಕೆಯಾಗಿರುವುದನ್ನು ಸರ್ಕಾರದ ಅಂಕಿ ಅಂಶಗಳು ಸೋಮವಾರ ತಿಳಿಸಿವೆ.

ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ
ದೇಶ

ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ

ಬ್ರಿಟನ್ ಪ್ರಧಾನಿ ಟ್ರಸ್ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
ದೇಶ

ಬ್ರಿಟನ್ ಪ್ರಧಾನಿ ಟ್ರಸ್ ಜೊತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ.