ವಿದೇಶಅಮೆರಿಕಾ: ಕೋವಿಡ್-19 ಗೆ ಭಾರತೀಯ ಮೂಲದ ವೈದ್ಯ ತಂದೆ-ಮಗಳು ಸಾವು!
ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ತಂದೆ ಹಾಗೂ ಮಗಳು ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರ ನಿಧನ ಸಹಿಸಿಕೊಳ್ಳಲಾಗದು ಎಂದಿರುವ ಗೌರ್ವನರ್ ಫಿಲ್ ಮರ್ಫಿ, ಇತರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದಿದ್ದಾರೆ.