ಸಿನಿಮಾ ಸುದ್ದಿಆಪ್ ಕಿ ಅದಾಲತ್ನಲ್ಲಿ 'ಗಡ್ಡದ ಹಿಂದಿನ ಕಥೆ' ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು, ನೀವ್ಯಾಕೆ ಸದಾ ಗಡ್ಡ ಬಿಟ್ಟಿಕೊಂಡೇ ಇರುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಯಶ್ ತಮ್ಮ ರಂಗಭೂಮಿ ದಿನಗಳ ಅನುಭವವನ್ನು ನೆನಪಿಸಿಕೊಂಡು ಉತ್ತರಿಸಿದ್ದಾರೆ.