ವಿದೇಶOperation Eagle Claw ವೈಫಲ್ಯ, ಮಣ್ಣು ಮುಕ್ಕಿದ್ದು ಮರೆತುಬಿಟ್ರಾ? 'ಈ ಸಂದೇಶ' ನೆನಪಿಡಿ: US Crazy Bast*rds ಪೋಸ್ಟ್ ಗೆ ಇರಾನ್ ವ್ಯಂಗ್ಯ!
ಇರಾನ್, ಅಮೆರಿಕದ ವಿಶೇಷ ಪಡೆಗಳು ಇರಾನ್ನಲ್ಲಿದ್ದ ಅಮೆರಿಕ ಸಿಬ್ಬಂದಿಯನ್ನು ರಕ್ಷಿಸಲು ನಡೆಸಿದ ‘ಆಪರೇಶನ್ ಈಗಲ್ ಕ್ಲಾ’ ಎಂಬ ಮಿಷನ್ನ್ನು ಅಮೆರಿಕಗೆ ನೆನಪಿಸಿದೆ.