ಆರೋಗ್ಯಹೆಚ್ಚಿದ ಬೇಡಿಕೆ: ಅಂಗಾಂಗ ಕಸಿಗೆ ಕಾಯುತ್ತಿರುವ 1 ಲಕ್ಷಕ್ಕೂ ಅಧಿಕ ಭಾರತೀಯರು; ಪ್ರತಿ 20 ನಿಮಿಷಕ್ಕೊಮ್ಮೆ ಹೊಸ ರೋಗಿ ಸೇರ್ಪಡೆ !
ಅಂಗಾಂಗಗಳ ಬೇಡಿಕೆ ಪೂರೈಕೆಗಿಂತ ಹೆಚ್ಚಿರುವುದರಿಂದ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸುವ ಅವಕಾಶವಿದ್ದರೂ, ಅನೇಕ ರೋಗಿಗಳಿಗೆ ಅಂಗಾಂಗ ಕಸಿ ಸೌಲಭ್ಯ ದೊರೆಯುತ್ತಿಲ್ಲ