ರಾಜ್ಯಜಪಾನ್ ನ ಶಿಂಕನ್ಸೆನ್ ಬುಲೆಟ್ ರೈಲಿನಲ್ಲಿ CM ಡಿ ಕೆ ಶಿವಕುಮಾರ್ ಪ್ರಯಾಣ, ಒಸಾಕಾದ ತ್ಯಾಜ್ಯ ಘಟಕಕ್ಕೆ ಭೇಟಿ, ವಿಡಿಯೊ ಕಾಲ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಭಯ ; Video
ಶಿಂಕನ್ಸೆನ್ ರೈಲು ಪ್ರಯಾಣದ ವೇಳೆ ಜಪಾನ್ನ ಸುಸಂಘಟಿತ ಹೈಸ್ಪೀಡ್ ರೈಲು ಜಾಲ, ಸುಗಮ ಸಂಪರ್ಕ ವ್ಯವಸ್ಥೆ ಹಾಗೂ ದಕ್ಷ ಸಾರಿಗೆ ಮೂಲಸೌಕರ್ಯದ ಬಗ್ಗೆಯೂ ಗಮನ ಸೆಳೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ(CMO) ತಿಳಿಸಿದೆ.