ಸಿನಿಮಾ ಸುದ್ದಿಡಾ. ವಿಷ್ಮುವರ್ಧನ್ ನಿಷ್ಠಾವಂತ ಅಭಿಮಾನಿಯಾಗಿ ಶ್ರೇಯಸ್ ಮಂಜು ಬದಲು !
ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅವರ ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸಾಂಗ್ ವೊಂದನ್ನು ಅವರಿಗೆ ಸಮರ್ಪಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.