ವಿದೇಶಸ್ವರಕ್ಷಣಾ ಸಾಧನಗಳನ್ನು ಒದಗಿಸದಿದ್ದರೆ ಒಪಿಡಿ ಬಂದ್: ಕೋವಿಡ್-19 ಭಯದ ನಡುವೆ ಪಾಕಿಸ್ತಾನ ವೈದ್ಯರಿಂದ ಮುಷ್ಕರದ ಬೆದರಿಕೆ
ಪಾಕಿಸ್ತಾನದಲ್ಲಿ ಮಾರಣಾಂತಿಕ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಇಲ್ಲಿನ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳ ವೈದ್ಯಪ್ರತಿನಿಧಿಗಳಿಗೆ ಸೂಕ್ತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಸಿಕ್ಕಿಲ್ಲ. ಇದೀಗ ವೈದ್ಯ ಸಿಬ್ಬಂದಿಗಳು ತಮಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸದೆ ಹೋದಲ್ಲಿ ಮಾರ್ಚ್ 24 ರಿಂದ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಬೆದ