Pandavapura police station
ಕೊಲೆಯಾದ ಮಹಿಳೆ ಜೀವಂತವಾಗಿ ಸಿಕ್ಕ ಬೆನ್ನಲ್ಲೇ ಪಾಂಡವಪುರ ಪೊಲೀಸರ ಕಳ್ಳಾಟ ಬಯಲು! ಕರೆಂಟ್ ಶಾಕ್ ನೀಡಿ ಅಮಾಯಕನ ಜೈಲಿಗಟ್ಟಿದ ಪೊಲೀಸರು
ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರು ಸುಳ್ಳು ಕೊಲೆ ಪ್ರಕರಣ ಸೃಷ್ಟಿಸಿ, ಅಮಾಯಕ ಕೂಲಿ ಕಾರ್ಮಿಕನಿಗೆ ಕರೆಂಟ್ ಶಾಕ್ ನೀಡಿ ತಪ್ಪೊಪ್ಪಿಗೆ ಪಡೆದು ಎರಡೂವರೆ ವರ್ಷ ಜೈಲಿಗೆ ಕಳುಹಿಸಿದ್ದ ಪ್ರಕರಣದ ಕಳ್ಳಾಟ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕೊರಳಪಟ್ಟಿ ಹಿಡಿದ ಪೇದೆಗೆ ಪೊಲೀಸ್ ಠಾಣೆಯಲ್ಲೇ ಕಪಾಳ ಮೋಕ್ಷ: Video Viral
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದಿದ್ದು, ತನ್ನ ಕಪಾಳಕ್ಕೆ ಹೊಡೆದ ಪೊಲೀಸ್ ಕಾನ್ಸ್‌ಟೇಬಲ್‌ಗೆ ವ್ಯಕ್ತಿಯೋರ್ವ ಪೊಲೀಸ್ ಠಾಣೆಯಲ್ಲೇ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ್ದಾನೆ.

