ದೇಶರಾಹುಲ್ ಗಾಂಧಿಗೆ ಇನ್ನೂ ರಾಜಕೀಯ ಜ್ಞಾನ ಬಂದಿಲ್ಲ, ಅವರು ಅಪ್ರಬುದ್ಧರು: ಮಾಜಿ ಸಲಹೆಗಾರ ಪಂಕಜ್ ಶಂಕರ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 15 ವರ್ಷಗಳ ಹಿಂದೆ 2004ರಲ್ಲಿಯೇ ರಾಜಕೀಯಕ್ಕೆ ಸೇರಿದ್ದರೂ ಕೂಡ ಇನ್ನೂ ತರಬೇತಿ ಹಂತದಲ್ಲಿಯೇ ಇದ್ದಾರೆ ಎಂದು ಅವರ ಮಾಜಿ ಸಹಚರ ಪಂಕಜ್ ಶಂಕರ್ ಹೇಳಿ ಸುದ್ದಿಯಾಗಿದ್ದಾರೆ.