• Tag results for piracy

ನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ: ಸಿದ್ದರಾಮಯ್ಯ

ನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

published on : 9th November 2021

ಪೈರಸಿ ಹಾವಳಿಗೆ ಚಿತ್ರರಂಗ ತತ್ತರ; ತೆರೆಕಂಡ ಮೂರೇ ದಿನಕ್ಕೆ ಸಂಪೂರ್ಣ ಚಿತ್ರ ಲೀಕ್, ದೂರು ದಾಖಲು

ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ತತ್ತರಿಸಿದೆ. ಸಿನಿಮಾ ರಿಲೀಸ್ ಆಗೋ ಮೂರೇ ದಿನಕ್ಕೆ ಸಿನಿಮಾವೊಂದು ಪೈರಸಿಯಾಗಿರೋದು ಸ್ಯಾಂಡಲ್ ವುಡ್ ಅನ್ನು ದಂಗುಬಡಿಸಿದೆ.

published on : 13th October 2021

ಪೈರಸಿ ಅಲ್ಲ ಸಲ್ಲು ಭಾಯ್, ಉಚಿತವಾಗಿ ಕೊಟ್ರು ನಿಮ್ಮ ರಾಧೆ ಚಿತ್ರ ನೋಡಲ್ಲ ಎಂದು ಟ್ರೋಲ್ ಮಾಡಿದ ನೆಟ್ಟಿಗರು!

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರವನ್ನು ಯಾರೂ ಪೈರಸಿ ಮಾಡಬೇಡಿ ಎಂದು ನಟ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ನೆಟ್ಟಿಗರು ನೀವು ಉಚಿತವಾಗಿ ಕೊಟ್ಟರೂ ನಿಮ್ಮ ರಾಥೆ ಚಿತ್ರ ನೋಡುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

published on : 17th May 2021

ಜೊಕೊವಿಚ್‌ ವಿರುದ್ದ ಭಾರಿ ಸಂಚು: ಹನಿ ಟ್ರಾಪ್‌ ಬಲೆಗೆ ಬೀಳಿಸಲು ಮಾಡೆಲ್‌ ಗೆ ಭಾರಿ ಆಫರ್

ವಿಶ್ವದ ನಂಬರ್ ಒನ್ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವಿರುದ್ಧ ಭಾರಿ ಪಿತೂರಿ ನಡೆದಿರುವಂತೆ ಕಂಡುಬರುತ್ತಿದೆ. ಅಗ್ರ ಟೆನಿಸ್ ತಾರೆಯನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ನಡೆದಿರುವ ಪ್ರಯತ್ನಗಳು ಬೆಳಕಿಗೆ ಬಂದಿವೆ.

published on : 24th March 2021

ಸಿನಿಮಾದಲ್ಲಿ 'ಧಮ್' ಇದ್ದರೆ ಪೈರಸಿ ಏನೂ ಮಾಡಲ್ಲ; ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್: ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ.

published on : 17th March 2021

ರಾಬರ್ಟ್ ಚಿತ್ರದ ಪೈರಸಿ ಪ್ರತಿಯನ್ನು ಹಂಚುತ್ತಿದ್ದ ವ್ಯಕ್ತಿಯನ್ನು ಬಂಧನ: ಮಾಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು 

ಪೈರಸಿ ಹಾವಳಿ ಚಿತ್ರರಂಗವನ್ನು ಕಾಡುತ್ತಲೇ ಇದೆ, ಹೊಸ ಚಿತ್ರಗಳು ಬಿಡುಗಡೆಯಾದಾಗ ಅದರ ಪೈರಸಿ ಪ್ರತಿ ಸೋರಿಕೆಯಾಗಿ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವುಂಟುಮಾಡುತ್ತಿರುವುದು ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರರಂಗದ ಸಮಸ್ಯೆಯಾಗಿದೆ.

published on : 14th March 2021

ಸಿಡಿ 100 ಪರ್ಸೆಂಟ್ ನಕಲಿ; ಯಶವಂತಪುರದ ಕಟ್ಟಡದಲ್ಲಿ ನಡೆದ ಷಡ್ಯಂತ್ರ; ಕುಟುಂಬದ ಮರ್ಯಾದೆ ಅಷ್ಟೇ ಮುಖ್ಯ: ರಮೇಶ್ ಜಾರಕಿಹೊಳಿ

ನನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

published on : 9th March 2021

ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ, ಸಿಡಿ ಬಿಡುಗಡೆಗೆ ರೂ.15 ಕೋಟಿ ಖರ್ಚು ಮಾಡಲಾಗಿದೆ: ಸಹೋದರ ಆರೋಪ

ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರುವ ಸಲುವಾಗಿ ಹಾಗೂ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಸಿಡಿ ಷಡ್ಯಂತ್ರ ನಡೆಸಲಾಗಿದ್ದು, ಸಿಡಿಗಾರಿ ರೂ.15 ಕೋಟಿ ಖರ್ಚು ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿಯವರು ಆರೋಪಿಸಿದ್ದಾರೆ.

published on : 8th March 2021

2012ರಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು: ಡಾ. ಸಬೀಲ್ ಅಹ್ಮದ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಹಿಂದೂ ಮುಖಂಡರ ಹತ್ಯೆ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಲಷ್ಕರ್–ಎ–ತೊಯ್ಬಾ’ ನಿಷೇಧಿತ ಸಂಘಟನೆಯ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

published on : 23rd February 2021

ಸಚಿವ ಜಾಕೀರ್ ಹುಸೈನ್ ಮೇಲೆ ಕಚ್ಚಾ ಬಾಂಬ್ ದಾಳಿ ಹಿಂದೆ ಬಹುದೊಡ್ಡ ಪಿತೂರಿ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸಚಿವ ಜಾಕೀರ್ ಹುಸೈನ್ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿರುವುದರ ಹಿಂದೆ ಬಹುದೊಡ್ಡ ಪಿತೂರಿಯಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

published on : 18th February 2021

ಮಾಜಿ ಸಿಜೆಐ ರಂಜನ್ ಗೊಗೊಯ್ ಲೈಂಗಿಕ ಕಿರುಕುಳ ಕೇಸು: ಪಿತೂರಿಯನ್ನು ತಳ್ಳಿಹಾಕುವಂತಿಲ್ಲ ಎಂದ ಸುಪ್ರೀಂ ಕೋರ್ಟ್ 

ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗ ವಿರುದ್ಧ ಪಿತೂರಿ ನಡೆದಿದೆಯೇ ಎಂದು 2019ರಲ್ಲಿ ಸುಪ್ರೀಂ ಕೋರ್ಟ್ ಆರಂಭಿಸಿದ್ದ ಸ್ವಯಂ ಪ್ರೇರಿತ ತನಿಖೆಯನ್ನು ಗುರುವಾರ ಮುಕ್ತಾಯಗೊಳಿಸಿದೆ.

published on : 18th February 2021

'ಭಾರತದ ಚಹಾದ ಹೆಸರನ್ನು ಕೂಡ ಕೆಡಿಸಲು ವಿದೇಶದಲ್ಲಿ ಪಿತೂರಿ ನಡೆದಿದೆ': ಪ್ರಧಾನ ಮಂತ್ರಿ ನರೇಂದ್ರ ಮೋದಿ 

ಭಾರತ ದೇಶದ ಹೆಸರು ಕೆಡಿಸಲು ಪಿತೂರಿ ನಡೆಸುವ ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅವರು ಭಾರತದ ಚಹಾವನ್ನು ಕೂಡ ಬಿಡುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 7th February 2021

ದೆಹಲಿಯಲ್ಲಿ ರೈತರ ಪ್ರತಿಭಟನೆ: ಯುವಕ ಭೀತಿಯಿಂದ ಹತ್ಯೆ ಪಿತೂರಿ ಆರೋಪ ಮಾಡಿದ್ದು, ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದ ಹರ್ಯಾಣ ಪೊಲೀಸರು 

ಪ್ರತಿಭಟನಾ ನಿರತ ರೈತರ ಉದ್ದೇಶಿತ ಜನವರಿ 26ರ ಟ್ರ್ಯಾಕ್ಟರ್ ರ್ಯಾಲಿಗೆ ಅಡ್ಡಿಪಡಿಸಿ ರೈತ ಮುಖಂಡರನ್ನು ಹತ್ಯೆ ಮಾಡಲು ಯುವಕನೊಬ್ಬ ಪಿತೂರಿ ನಡೆಸಿದ್ದಾನೆ ಎಂದು ಹೇಳಿದ್ದ ಯುವಕನನ್ನು ತೀವ್ರ ವಿಚಾರಣೆ ನಡೆಸಿದ ಹರ್ಯಾಣ ಪೊಲೀಸರು ರೈತ ಮುಖಂಡರ ಆರೋಪವನ್ನು ಪುಷ್ಠೀಕರಿಸುವ ಯಾವುದೇ ಅಂಶ ಯುವಕನನ್ನು ವಿಚಾರಣೆಗೊಳಪಡಿಸಿದಾಗ ಕಂಡುಬರಲಿಲ್ಲ ಎಂದಿದ್ದಾರೆ.

published on : 24th January 2021

ರೈತ ಮುಖಂಡರ ಹತ್ಯೆಗೆ ಪಿತೂರಿ ಆರೋಪ: ಹರ್ಯಾಣ ಪೊಲೀಸರಿಂದ ಯುವಕನ ತೀವ್ರ ವಿಚಾರಣೆ

ನಾಲ್ವರು ರೈತ ಮುಖಂಡರ ಹತ್ಯೆ ಮಾಡಿ ಜನವರಿ 26ರ ಗಣರಾಜ್ಯೋತ್ಸವ ದಿನ ಉದ್ದೇಶಿತ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಯನ್ನುಂಟುಮಾಡಬೇಕೆಂದು ಪಿತೂರಿ ನಡೆಸಲು ವ್ಯಕ್ತಿಯೊಬ್ಬನನ್ನು ನಿಯೋಜಿಸಲಾಗಿತ್ತು ಎಂದು ಮಾಧ್ಯಮದ ಮುಂದೆ ಸಿಂಘು ಗಡಿಯಲ್ಲಿ ತೋರಿಸಿದ ವ್ಯಕ್ತಿಯನ್ನು ಸೋನಿಪತ್ ನಲ್ಲಿ ಹರ್ಯಾಣ ಪೊಲೀಸರು ವಿಚಾರಣೆ ನಡೆಸಿದ್ದಾರೆ.

published on : 23rd January 2021

ಟ್ರಾಕ್ಟರ್ ರ್ಯಾಲಿ ವೇಳೆ ನಾಲ್ವರು ರೈತ ಮುಖಂಡರ ಹತ್ಯೆಗೆ ಪಿತೂರಿ: ಪ್ರತಿಭಟನಾ ನಿರತ ರೈತರ ಆರೋಪ

ಪ್ರತಿಭಟನಾ ನಿರತ ರೈತ ಮುಖಂಡರಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆದಿದ್ದು, ಈ ಮೂಲಕ ಜನವರಿ 26ರಂದು ಗಣರಾಜ್ಯೋತ್ಸವ ದಿನ ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತೊಂದರೆಯನ್ನುಂಟುಮಾಡುವುದು ದುಷ್ಕರ್ಮಿಗಳ ಯೋಜನೆಯಾಗಿತ್ತು ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ.

published on : 23rd January 2021
1 2 > 

ರಾಶಿ ಭವಿಷ್ಯ