ದೇಶ'ನೋಡಬೇಕಾದವರು ಈಗಾಗಲೇ ಸಿನಿಮಾ ನೋಡಿದ್ದಾರೆ; ಭಿನ್ನ ಅಭಿಪ್ರಾಯವಿದ್ದರೆ ನೀವೇ ಸಿನಿಮಾ ಮಾಡಿ': 'Ramayana' ವಿರುದ್ಧದ ಅರ್ಜಿಗೆ ಸುಪ್ರೀಂ ಕೋರ್ಟ್ ಚಾಟಿ..!
ಅವರು ತಮಗೆ ಅರ್ಥವಾದ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ನಿಮಗೆ ಅರ್ಥವಾದ ರೀತಿಯಲ್ಲಿ ನೀವೂ ಸಿನಿಮಾ ಮಾಡಿ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ. ಮಹಾಕಾವ್ಯದ ಬಗ್ಗೆ ನಿಮಗೆ ಭಿನ್ನ ಅಭಿಪ್ರಾಯವಿದ್ದರೆ, ಅದನ್ನೇ ಆಧರಿಸಿ ಸಿನಿಮಾ ನಿರ್ಮಿಸಿ.