ದೇಶಗನ್ ಸಂಸ್ಕೃತಿ, ಮಾದಕ ದ್ರವ್ಯ ಪ್ರಚೋದಿಸುವ ಉಡ್ತಾ ಪಂಜಾಬ್ ಗೀತೆಗಳ ವಿರುದ್ಧ ಕನ್ನಡಿಗ ಪ್ರೊಫೆಸರ್ ಹೋರಾಟ
ಪಂಜಾಬ್ ರಾಜ್ಯವನ್ನು ತೀವ್ರವಾಗಿ ಬಾಧಿಸುತ್ತಿರುವ ಗನ್ ಸಂಸ್ಕೃತಿ, ಮಾದಕ ದ್ರವ್ಯ, ಲಿಕ್ಕರ್ ಹಾಗೂ ಹಿಂಸಾಚಾರಗಳನ್ನು ಪ್ರಚೋದಿಸುವ ಪಂಜಾಬಿ ಹಾಡುಗಳ ವಿರುದ್ಧ ಕನ್ನಡಿಗ ಪ್ರೊಫೆಸರ್ ಒಬ್ಬರು ಅಭಿಯಾನ ಆರಂಭಿಸಿದ್ದಾರೆ.